#CLA2026

Voting Page (Kannada)
ವೋಟಿಂಗ್‌ ಪೇಜ್(ಕನ್ನಡ)

ರೂಮ್ ಟು ರೀಡ್ ಟೀಚರ್ಸ್‌ - ಲೈಬ್ರೆರಿಯನ್‌ ಚಾಯ್ಸ್‌ ಅವಾರ್ಡ್‌ ಶ್ರೇಣಿಯ ಮೂಲಕ ಗ್ರಂಥಾಲಯಗಳು ಹಾಗೂ ತರಗತಿಗಳಲ್ಲಿ ಮಕ್ಕಳಿಗೆ ಅತ್ಯಂತ ಇಷ್ಟವಾಗಿರುವ ಮಕ್ಕಳ ಸಾಹಿತ್ಯ ಪುಸ್ತಕಗಳನ್ನು ಗುರುತಿಸಿ ಗೌರವಿಸುವುದು ನಮ್ಮ ಉದ್ದೇಶವಾಗಿದೆ. ಮಕ್ಕಳ ಸಾಹಿತ್ಯದ ಮಹತ್ವವನ್ನು ಉತ್ತೇಜಿಸುವ ಸಲುವಾಗಿ ಈ ಪ್ರಶಸ್ತಿಯನ್ನು ಪ್ರತಿ ವರ್ಷ ತರಗತಿಗಳಲ್ಲಿ ಹೆಚ್ಚು ಜನಪ್ರಿಯವಾಗಿರುವ ಮಕ್ಕಳ ಸಾಹಿತ್ಯ ಕೃತಿಗಳಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಯು ಶಿಕ್ಷಕರಿಗೆ ತಮ್ಮ ಆದ್ಯತೆಯ ಪುಸ್ತಕಗಳನ್ನು ಆಯ್ಕೆ ಮಾಡುವ ಅವಕಾಶವನ್ನು ಒದಗಿಸುವುದರೊಂದಿಗೆ, ಮಕ್ಕಳನ್ನು ಸಾಹಿತ್ಯದೊಂದಿಗೆ ಬೆಸೆಯಲು ಮತ್ತು ಅವರ ಕಲಿಕೆಯನ್ನು ಸಮೃದ್ಧಗೊಳಿಸಲು ನೆರವಾಗುವ ಅತ್ಯುತ್ತಮ ಮಕ್ಕಳ ಸಾಹಿತ್ಯ ಕೃತಿಗಳನ್ನು ಗೌರವಿಸುತ್ತದೆ ಎಂಬುದು ನಮ್ಮ ನಂಬಿಕೆಯಾಗಿದೆ.

📚 Read any titles you want below. Cast your vote at the bottom of the page.
This video will show you how to cast your vote.

📚 ಕೆಳಗೆ ನೀಡಿರುವ ಯಾವುದೇ ಪುಸ್ತಕವನ್ನು ಓದಿ. ನಂತರ ಪುಟದ ಕೆಳಭಾಗದಲ್ಲಿರುವ ಮತದಾನ ವಿಭಾಗದಲ್ಲಿ ನಿಮ್ಮ ಮತವನ್ನು ಚಲಾಯಿಸಿ.
ಈ ವೀಡಿಯೊ ನಿಮ್ಮ ಮತ ಚಲಾಯಿಸುವುದು ಹೇಗೆ ಎಂಬುದನ್ನು ತೋರಿಸುತ್ತದೆ.

 

 

ಪುಸ್ತಕ ಆಯ್ಕೆ: 3-8 ವರ್ಷ


 

Get Creative

ಪುಸ್ತಕ 1: ಗೊರಿಲ್ಲಾ ಪಾರ್ಟಿ

ಲೇಖಕರು: ಜೆಮ್ಮಾ ಜೋಸ್‌

ಸಚಿತ್ರಕಾರರು: ಜೆಮ್ಮಾ ಜೋಸ್‌

ಪ್ರಕಾಶಕರು: ಪ್ರಥಮ್‌ ಬುಕ್ಸ್‌

ಇಲ್ಲಿ ಓದಿ

Get Creative

ಪುಸ್ತಕ 2: ದೇವರ ಚಿಕಣಿ ಇರುವೆ

ಲೇಖಕರು: ಖ್ಯಾತಿ ಆನಂದ್‌ ಪುತ್ರನ್‌

ಸಚಿತ್ರಕಾರರು: ಪ್ರಭಾ ಮಯ್ಯ

ಪ್ರಕಾಶಕರು: ತುಲಿಕಾ ಪಬ್ಲಿಷರ‍್ಸ್‌

ಇಲ್ಲಿ ಓದಿ

Get Creative

ಪುಸ್ತಕ 3: ಕೊಂಚಿಗೆಯ ಸಾಹಸ

ಲೇಖಕರು: ಅನುಪಮಾ ಕೆ ಬೆಣಚಿನಮರ್ಡಿ

ಸಚಿತ್ರಕಾರರು: ಭೀಮಸೇನ ಶಿ ನಾಯಿಕ

ಪ್ರಕಾಶಕರು: ಅವ್ವ ಪುಸ್ತಕ

 

ಇಲ್ಲಿ ಓದಿ

Get Creative

ಪುಸ್ತಕ 4: ಜೋಖು ಮತ್ತು ಬೃಹದಾಕಾರದ ಭಯ

ಲೇಖಕರು: ಪ್ರಿಯದರ್ಶಿನಿ ಗೊಗೋಯಿ

ಸಚಿತ್ರಕಾರರು: ದೇಬಸ್ಮಿತಾ ದಾಸ್‌ಗುಪ್ತಾ

ಪ್ರಕಾಶಕರು: ತುಲಿಕಾ ಪಬ್ಲಿಷರ್ಸ್‌

ಇಲ್ಲಿ ಓದಿ

Get Creative

ಪುಸ್ತಕ 5: ರುಸಿ ಮತ್ತು ಪುಸಿ  

ಲೇಖಕರು: ವ್ಹಿ ಸುತೆಎವ್ಹ

ಸಚಿತ್ರಕಾರರು: ವ್ಹಿ ಸುತೆಎವ್ಹ

ಪ್ರಕಾಶಕರು: ಏಕಲವ್ಯ ಪ್ರಕಾಶನ

ಇಲ್ಲಿ ಓದಿ

Get Creative

ಪುಸ್ತಕ 6: ಮೊದಲ ಓದು

ಲೇಖಕರು: ವನಿತಾ ಅಣ್ಣಯ್ಯ ಯಾಜಿ

ಸಚಿತ್ರಕಾರರು: ವನಿತಾ ಅಣ್ಣಯ್ಯ ಯಾಜಿ

ಪ್ರಕಾಶಕರು: ಏಕಲವ್ಯ ಪ್ರಕಾಶನ 

ಇಲ್ಲಿ ಓದಿ

Get Creative

ಪುಸ್ತಕ 7: ರುಚಿ

ಲೇಖಕರು: ವನಿತಾ ಅಣ್ಣಯ್ಯ ಯಾಜಿ

ಸಚಿತ್ರಕಾರರು: ವನಿತಾ ಅಣ್ಣಯ್ಯ ಯಾಜಿ

ಪ್ರಕಾಶಕರು: ಎಲ್ಲರ ಪುಸ್ತಕ

 

ಇಲ್ಲಿ ಓದಿ

Get Creative

ಪುಸ್ತಕ 8: ಚಕ್‌ ಚಕ್‌!

ಲೇಖಕರು: ಕೆನಾಟೊ ಜಿಮೊ

ಸಚಿತ್ರಕಾರರು: ಕೆನಾಟೊ ಜಿಮೊ

ಪ್ರಕಾಶಕರು: ಪ್ರಥಮ್‌ ಬುಕ್ಸ್‌

 

ಇಲ್ಲಿ ಓದಿ

Get Creative

ಪುಸ್ತಕ 9: ಚಿಕ್ಕ ಕೆಂಪು ಕೋಳಿ

ಲೇಖಕರು: ಕರೀನ ಹಾಯಡೊಕ

ಸಚಿತ್ರಕಾರರು: ಕರೀನ ಹಾಯಡೊಕ

ಪ್ರಕಾಶಕರು: ಏಕಲವ್ಯ ಪ್ರಕಾಶನ

 

ಇಲ್ಲಿ ಓದಿ

 

Get Creative

ಪುಸ್ತಕ 10: ಗಪ್ಪು ಕುಣಿದಳು

ಲೇಖಕರು: ಮೇನಕಾ ರಾಮನ್‌

ಸಚಿತ್ರಕಾರರು: ಕೃಷ್ಣ ಚಂದ್ರನ್‌ ಎ ನಾಯರ್‌

ಪ್ರಕಾಶಕರು: ಪ್ರಥಮ್‌ ಬುಕ್ಸ್‌

 

ಇಲ್ಲಿ ಓದಿ

 

Get Creative

ಪುಸ್ತಕ 11: ಬಿ. ಕೆ. ತಿರುಮಲಮ್ಮ ಅವರ ಹಾರು-ಬೀಳು ಕವನಗಳು

ಲೇಖಕರು: ಬಿ. ಕೆ. ತಿರುಮಲಮ್ಮ

ಸಚಿತ್ರಕಾರರು: ಆದ್ರಿಜ ಘೋಷ್‌

ಪ್ರಕಾಶಕರು: ಪ್ರಥಮ್‌ ಬುಕ್ಸ್‌

 

ಇಲ್ಲಿ ಓದಿ

Get Creative

ಪುಸ್ತಕ 12: ಡಾ. ಜಿ.ಪಿ. ರಾಜರತ್ನಂ ಅವರ ಪಾಪ ಮತ್ತು ಪೀಪಿ ಕವನಗಳು

ಪುಸ್ತಕ: ಡಾ. ಜಿ.ಪಿ. ರಾಜರತ್ನಂ

ಸಚಿತ್ರಕಾರರು: ಸತ್ಯ ಕೃಷ್ಣ ಪ್ರಕಾಶ್‌ ಕೆ.

ಲೇಖಕರು: ಪ್ರಥಮ್‌ ಬುಕ್ಸ್‌

 

ಇಲ್ಲಿ ಓದಿ

 

 

ಪುಸ್ತಕ ಆಯ್ಕೆ: 8-12 ವರ್ಷ


 

Get Creative

ಪುಸ್ತಕ 1: ಕುಂಬಾರನ ಹಂದಿ

ಲೇಖಕರು: ರೋಹಿತ್‌ ಕುಲಕರ್ಣಿ

ಸಚಿತ್ರಕಾರರು: ಪ್ರಿಯಾ ಕುರಿಯನ್‌

ಪ್ರಕಾಶಕರು: ಪ್ರಥಮ್‌ ಬುಕ್ಸ್‌

 

ಇಲ್ಲಿ ಓದಿ

Get Creative

ಪುಸ್ತಕ 2: ವಟರ್‌

ಲೇಖಕರು: ಕವಿತಾ ಪುನ್ನಿಯಮೂರ್ತಿ

ಸಚಿತ್ರಕಾರರು: ಏಕ್ತಾ ಭಾರ್ತಿ

ಪ್ರಕಾಶಕರು: ಪ್ರಥಮ್‌ ಬುಕ್ಸ್‌

 

ಇಲ್ಲಿ ಓದಿ

Get Creative

ಪುಸ್ತಕ 3: ಛೂಮಂತ್ರಯ್ಯನ ಕಥೆಗಳು

ಲೇಖಕರು: ಕೃಷ್ಣಮೂರ್ತಿ ಬಿಳಿಗೆರೆ

ಸಚಿತ್ರಕಾರರು: ಸೃಜನ್

ಪ್ರಕಾಶಕರು: ಬಹುರೂಪಿ

ಇಲ್ಲಿ ಓದಿ

Get Creative

ಪುಸ್ತಕ 4: ನಾನು, ನನ್ನತ್ತೆ

ಲೇಖಕರು: ತಿಮಿರಾ ಗುಪ್ತಾ

ಸಚಿತ್ರಕಾರರು: ರಾಜೀವ್‌ ಐಪ್‌

ಪ್ರಕಾಶಕರು: ಪ್ರಥಮ್‌ ಬುಕ್ಸ್‌

ಇಲ್ಲಿ ಓದಿ

Get Creative

ಪುಸ್ತಕ 5: ಗುಮ್ಮಣ್ಣ, ಗುಮ್ಮಣ್ಣ

ಲೇಖಕರು: ಪವಿತ್ರ ಶಂಕರನ್‌

ಸಚಿತ್ರಕಾರರು: ರುಚಾ ಧಯಾರ್ಕರ್‌

ಪ್ರಕಾಶಕರು: ಪ್ರಥಮ್‌ ಬುಕ್ಸ್‌

 

ಇಲ್ಲಿ ಓದಿ

Get Creative

ಪುಸ್ತಕ 6: ಸಿಟ್ಟಿನ ಅಕ್ಕು 

ಲೇಖಕರು: ವಿನಾಯಕ್‌ ವರ್ಮಾ

ಸಚಿತ್ರಕಾರರು: ವಿನಾಯಕ್‌ ವರ್ಮಾ

ಪ್ರಕಾಶಕರು: ಪ್ರಥಮ್‌ ಬುಕ್ಸ್‌

 

ಇಲ್ಲಿ ಓದಿ

Get Creative

ಪುಸ್ತಕ 7: ಚಿಕ್ಕ ಹುಲಿ

ಲೇಖಕರು: ಸುಪರ್ಣಾ ಸಿನ್ಹಾ

ಸಚಿತ್ರಕಾರರು: ಸುಪರ್ಣಾ ಸಿನ್ಹಾ

ಪ್ರಕಾಶಕರು: ಏಕಲವ್ಯ ಪ್ರಕಾಶನ

 

ಇಲ್ಲಿ ಓದಿ

Help us celebrate the best children's books by casting a vote for your favourite titles.
ನಿಮ್ಮ ಮೆಚ್ಚಿನ ಮಕ್ಕಳ ಪುಸ್ತಕಗಳಿಗೆ ಮತ ಚಲಾಯಿಸುವ ಮೂಲಕ ಅತ್ಯುತ್ತಮ ಮಕ್ಕಳ ಸಾಹಿತ್ಯ ಕೃತಿಗಳನ್ನು ಗುರುತಿಸಿ ಗೌರವಿಸಿ ಸಂಭ್ರಮಿಸಲು ಸಹಾಯ ನೀಡಿ.

🗳️ Cast your vote / ನಿಮ್ಮ ಮತವನ್ನು ಚಲಾಯಿಸಿ